Friday, May 20, 2011

ಮುದ್ದು ಗೆಳತಿ ಸಿಕ್ಕಳು !


ದಿನವೂ ನಿನಗಾಗಿ ಇಡುತ್ತಿದ್ದೆ ಹಿಂಬಾಗಿಲಲಿ ಒಂದಿಷ್ಟು ಬಿಸ್ಕತ್ತುಗಳು
ಅದ್ಯಾವ ಮಾಯೆಯಲ್ಲಿ ಬಂದು ಅದನ್ನ ತಗೊಂಡು ಹೋಗ್ತಿದ್ದೆಯೋ ನಾ ಅರಿಯೆ..
ಅಂತೂ ಇವತ್ತು ನೀನು ನನ್ನ ಕ್ಯಾಮೆರಾ ಕಣ್ಣಿಗೆ ಸಿಕ್ಕೇ ಬಿಟ್ಟೆ ನೋಡು...
ಇನ್ನೂ ಸಿಗದೆ ಕಣ್ಣು ತಪ್ಪಿಸಿ ಓಡಾಡುತ್ತಿಹಳು ನಿನ್ನ ’ನೀಲ ಬಣ್ಣದ ಗೆಳತಿ’!!