Thursday, September 18, 2014ನಸುನಾಚಿಕೆ ಮೂಡಿತೆ
ತುಸು ಅರಳಿದ ಮೊಗದಲ್ಲಿ
ನೇಸರನ ಬರುವಿಕೆಗೆ

ತಲೆಬಾಗಿಸಿ ನಮನವೇ?