Thursday, March 10, 2011

A fight between Darknes and Light !!


ಮೋಡಗಳ ಮಂದೆಯಲಿ ಭಾಸ್ಕರನಿಗೂ ಪರಿತಾಪ?
ಕಪ್ಪು ಕತ್ತಲೆಯ ಈ ಜಗಕೆ ತೋರು ನೀ ದಾರಿದೀಪ

ದಶಾವತಾರಗಳೇ ಸಾಕಾಗಲಿಲ್ಲ ಕತ್ತಲೆಯ ತೊಳೆಯಲು
ಸೋಲೊಪ್ಪಿ ಭಗವಂತ ಕೂತಿಹನು ಮೇಲುಪ್ಪರಿಗೆಯಲಿ!

Friday, January 28, 2011


ಮುಗಿಲ ಬಾನಿಂದ ಬಿಳಿ ಹಾಲ ಕೆನೆ ಚೆಲ್ಲಿತೋ?..
ದೊಡ್ಡ ಹತ್ತಿಯ ಮೂಟೆ ತಲೆ ತಿರುಗಿ ಬಿದ್ದಿತೋ?